Posts

Showing posts with the label Drutharashtra

ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ - Andhakara Harisi Ninna Sundara vadanava thoro hari - Arjuna Song | Kurukshetra Kannada Drama

Image
ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ  ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ  ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ (ಮ್ಯೂಸಿಕ್) ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . . . .  ಮೌನವ ತೊಳೆದು ಮಾನವ ಜೀವದ  (ಮ್ಯೂಸಿಕ್) ಮೌನವ ತೊಳೆದು ಮಾನವ ಜೀವದ ಹಿತಬಯಸಿ ಪೊರೆಯೊ ಶ್ರೀ ಹರಿ  (ಮ್ಯೂಸಿಕ್) ಹಿತಬಯಸಿ ಪೊರೆಯೊ ಶ್ರೀ ಹರಿ  ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ

ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು | Matha meeri podanu | Preethi patra kuvaranu | Maatha meeri podanu - Kurukshetra Kannada - Drama Drutarashtra Song

Image
ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು  (Music) ಅನುಜರಾದ ಪಾಂಡವರೊಡನೆ ವೈರವನ್ನೇ ಗೈದನು (Music) ಅನುಜರಾದ ಪಾಂಡವರೊಡನೆ ವೈರವನ್ನೇ ಗೈದನು | ಕೇಡುಗ ಸುಯೋಧನ   (Music) ಕೇಡುಗ ಸುಯೋಧನ (Music) ಕೇಡುಗ ಸುಯೋಧನ ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು  (Music) ಹರಿಯ ನುಡಿಯ ಕೇಳಲಿಲ್ಲ | ಹಿರಿಯರ ಹಿತ ಬಯಸಲಿಲ್ಲ  (Music) ಸಿರಿಯ ಮಡದಿ ಮೆರೆವನಲ್ಲಾ. . . ದುರ್ಮಾದಾಂಧನಾದನಲ್ಲ.. . . ದುರ್ಮಾದಾಂಧನಾದನಲ್ಲ ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು  ಮಾತ ಮೀರಿ ಪೋದನು.. . . . . .