ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ - Andhakara Harisi Ninna Sundara vadanava thoro hari - Arjuna Song | Kurukshetra Kannada Drama

Image
ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ  ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ  ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ (ಮ್ಯೂಸಿಕ್) ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . . . .  ಮೌನವ ತೊಳೆದು ಮಾನವ ಜೀವದ  (ಮ್ಯೂಸಿಕ್) ಮೌನವ ತೊಳೆದು ಮಾನವ ಜೀವದ ಹಿತಬಯಸಿ ಪೊರೆಯೊ ಶ್ರೀ ಹರಿ  (ಮ್ಯೂಸಿಕ್) ಹಿತಬಯಸಿ ಪೊರೆಯೊ ಶ್ರೀ ಹರಿ  ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ

ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು | Matha meeri podanu | Preethi patra kuvaranu | Maatha meeri podanu - Kurukshetra Kannada - Drama Drutarashtra Song


ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು 

(Music)

ಅನುಜರಾದ ಪಾಂಡವರೊಡನೆ ವೈರವನ್ನೇ ಗೈದನು

(Music)

ಅನುಜರಾದ ಪಾಂಡವರೊಡನೆ ವೈರವನ್ನೇ ಗೈದನು | ಕೇಡುಗ ಸುಯೋಧನ  

(Music)

ಕೇಡುಗ ಸುಯೋಧನ

(Music)

ಕೇಡುಗ ಸುಯೋಧನ

ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು 

(Music)

ಹರಿಯ ನುಡಿಯ ಕೇಳಲಿಲ್ಲ | ಹಿರಿಯರ ಹಿತ ಬಯಸಲಿಲ್ಲ 

(Music)

ಸಿರಿಯ ಮಡದಿ ಮೆರೆವನಲ್ಲಾ. . . ದುರ್ಮಾದಾಂಧನಾದನಲ್ಲ.. . . ದುರ್ಮಾದಾಂಧನಾದನಲ್ಲ

ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು 

ಮಾತ ಮೀರಿ ಪೋದನು.. . . . . .

 

Comments

Popular posts from this blog

ಕುರುಕ್ಷೇತ್ರ ನಾಟಕ ಸೀನ್ಸ್ ಲಿಸ್ಟ್ | Kurukshetra Kannada Drama scenes List

ಸ್ವಾಗತ. . . ಸ್ವಾಗತ. . . ಸ್ವಾಗತ. . . ಸ್ವಾಗತ . . .Swagatha swagatha swagatha - Krishna Rukmini Song | Kurukshetra Kannada Drama