ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ - Andhakara Harisi Ninna Sundara vadanava thoro hari - Arjuna Song | Kurukshetra Kannada Drama



ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ

ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ

ಅಂಧಕಾರ ಹರಿಸಿ

ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ 

ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ 

ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ

ಅಂಧಕಾರ ಹರಿಸಿ

(ಮ್ಯೂಸಿಕ್)

ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . .

ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . . . . 

ಮೌನವ ತೊಳೆದು ಮಾನವ ಜೀವದ 

(ಮ್ಯೂಸಿಕ್)

ಮೌನವ ತೊಳೆದು ಮಾನವ ಜೀವದ

ಹಿತಬಯಸಿ ಪೊರೆಯೊ ಶ್ರೀ ಹರಿ 

(ಮ್ಯೂಸಿಕ್)

ಹಿತಬಯಸಿ ಪೊರೆಯೊ ಶ್ರೀ ಹರಿ 

ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ

ಅಂಧಕಾರ ಹರಿಸಿ


Comments

Popular posts from this blog

ಕುರುಕ್ಷೇತ್ರ ನಾಟಕ ಸೀನ್ಸ್ ಲಿಸ್ಟ್ | Kurukshetra Kannada Drama scenes List

ಸ್ವಾಗತ. . . ಸ್ವಾಗತ. . . ಸ್ವಾಗತ. . . ಸ್ವಾಗತ . . .Swagatha swagatha swagatha - Krishna Rukmini Song | Kurukshetra Kannada Drama

ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು | Matha meeri podanu | Preethi patra kuvaranu | Maatha meeri podanu - Kurukshetra Kannada - Drama Drutarashtra Song