Posts

ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ - Andhakara Harisi Ninna Sundara vadanava thoro hari - Arjuna Song | Kurukshetra Kannada Drama

Image
ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ  ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ  ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ (ಮ್ಯೂಸಿಕ್) ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . . . .  ಮೌನವ ತೊಳೆದು ಮಾನವ ಜೀವದ  (ಮ್ಯೂಸಿಕ್) ಮೌನವ ತೊಳೆದು ಮಾನವ ಜೀವದ ಹಿತಬಯಸಿ ಪೊರೆಯೊ ಶ್ರೀ ಹರಿ  (ಮ್ಯೂಸಿಕ್) ಹಿತಬಯಸಿ ಪೊರೆಯೊ ಶ್ರೀ ಹರಿ  ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ

ಸ್ವಾಗತ. . . ಸ್ವಾಗತ. . . ಸ್ವಾಗತ. . . ಸ್ವಾಗತ . . .Swagatha swagatha swagatha - Krishna Rukmini Song | Kurukshetra Kannada Drama

Image
 ರುಕ್ಮಿಣಿ: ಸ್ವಾಗತ. . . ಸ್ವಾಗತ. . . ಸ್ವಾಗತ. . . ಸ್ವಾಗತ . . . ರುಕ್ಮಿಣಿ ಹೃದಯ ವಿಹಾರಿ ಶೌರಿ ರುಕ್ಮಿಣಿ ಹೃದಯ ವಿಹಾರಿ ಶೌರಿ ಮೋಹನ ಮುರಳಿ ಗಾನ ವಾಹಿನಿ ಮೋಹನ ಮುರಳಿ ಗಾನ ವಾಹಿನಿ ಸ್ವಾಗತ. . . ಸ್ವಾಗತ . . . ಸ್ವಾಗತ . . .  (ಮ್ಯೂಸಿಕ್) ಕೃಷ್ಣ: ಭಾಮಿನಿ ರುಕ್ಮಿಣಿ ಬಾ ನನ್ನ ಮನದಣಿ ಮೋಹನ ಮುರಳಿ ಗಾನ ವಾಹಿನಿ ಭಾಮಿನಿ ರುಕ್ಮಿಣಿ ಬಾ ನನ್ನ ಮನದಣಿ ಮೋಹನ ಮುರಳಿ ಗಾನ ವಾಹಿನಿ ಮೃದು ಮಧುರಾಗದ ಸುಮುಧುರ ಭಾಷಿಣಿ. . . .  ಮೃದು ಮಧುರಾಗದ ಸುಮುಧುರ ಭಾಷಿಣಿ ಮಾಧವ ಹೃದಯ ಮಹದಾನಂದ ರೂಪಿಣಿ ಮಾಧವ ಹೃದಯ ಮಹದಾನಂದ ರೂಪಿಣಿ ಭಾಮಿನಿ ರುಕ್ಮಿಣಿ (ಮ್ಯೂಸಿಕ್) ರುಕ್ಮಿಣಿ: ಮಧುರವಿಲಾಸ ಮನಮೋಹನ ಹೃದಯನಿವಾಸ ನಿರಂತರ  ಮಧುರವಿಲಾಸ ಮನಮೋಹನ ಹೃದಯನಿವಾಸ ನಿರಂತರ  ರುಕ್ಮಿಣಿ ಹೃದಯ ನಿವಾಸನಿರಂತರ  ರುಕ್ಮಿಣಿ ಹೃದಯ ನಿವಾಸನಿರಂತರ ಅನುದಿನ ಅನುಕ್ಷಣ ನಿನ್ನಯ ನಮನ  ಅನುದಿನ ಅನುಕ್ಷಣ ನಿನ್ನಯ ನಮನ  ಸ್ವಾಗತ. . . ಸ್ವಾಗತ . . . ಸ್ವಾಗತ . . .  (ಮ್ಯೂಸಿಕ್) ಕೃಷ್ಣ: ಪ್ರೇಮ ಪರಾಗ ಸುಮಶರನ ವೇಗ ಪ್ರಣಯಾನಂದದ ಪಂಚಮವೇದ  ಪ್ರೇಮ ಪರಾಗ ಸುಮಶರನ ವೇಗ ಪ್ರಣಯಾನಂದದ ಪಂಚಮವೇದ. .  ನವ ಸಿರಿ ಸುರ ಚಿರ ನವರಾಗ ಲೀಲಾ  ನವ ಸಿರಿ ಸುರ ಚಿರ ನವರಾಗ ಲೀಲಾ  ನೂತನ ಪ್ರೇಮ ಅಮೋಘ ಭಾವ  ನೂತನ ಪ್ರೇಮ ಅಮೋಘ ಭಾವ  ಭಾಮಿನಿ ರುಕ್ಮಿಣಿ (ಮ್ಯೂಸಿಕ್) ರುಕ್ಮಿಣಿ: ಸ್...

ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು | Matha meeri podanu | Preethi patra kuvaranu | Maatha meeri podanu - Kurukshetra Kannada - Drama Drutarashtra Song

Image
ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು  (Music) ಅನುಜರಾದ ಪಾಂಡವರೊಡನೆ ವೈರವನ್ನೇ ಗೈದನು (Music) ಅನುಜರಾದ ಪಾಂಡವರೊಡನೆ ವೈರವನ್ನೇ ಗೈದನು | ಕೇಡುಗ ಸುಯೋಧನ   (Music) ಕೇಡುಗ ಸುಯೋಧನ (Music) ಕೇಡುಗ ಸುಯೋಧನ ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು  (Music) ಹರಿಯ ನುಡಿಯ ಕೇಳಲಿಲ್ಲ | ಹಿರಿಯರ ಹಿತ ಬಯಸಲಿಲ್ಲ  (Music) ಸಿರಿಯ ಮಡದಿ ಮೆರೆವನಲ್ಲಾ. . . ದುರ್ಮಾದಾಂಧನಾದನಲ್ಲ.. . . ದುರ್ಮಾದಾಂಧನಾದನಲ್ಲ ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು  ಮಾತ ಮೀರಿ ಪೋದನು.. . . . . .  

ಕುರುಕ್ಷೇತ್ರ ನಾಟಕ ಸೀನ್ಸ್ ಲಿಸ್ಟ್ | Kurukshetra Kannada Drama scenes List

Image
//ಶ್ರೀ// 1. ಪ್ರಾರ್ಥನೆ 2. ಸೂತ್ರಧಾರಿ 3. ಅಭಿಮನ್ಯು - ಉತ್ತರೆ - ವಿವಾಹ 4. ಅರ್ಜುನ - ರೋಡ್ ಸೀನ್ 5. ದುರ್ಯೋಧನ - ರೋಡ್ ಸೀನ್ 6. ದ್ವಾರಕೆ - ಕೃಷ್ಣ ರುಕ್ಕಿಣಿ 7. ಕೃಷ್ಣ - ಅರ್ಜುನ - ರೋಡ್ ಸೀನ್ 8. ದುರ್ಯೋಧನ ರೋಡ್ ಸೀನ್ 9. ಕೃಷ್ಣ ರುಕ್ಕಿಣಿ - ಉದ್ಯಾನವನ 10. ಪಾಂಡು ಶಿಬಿರ - ಸಂಧಿ ಸೀನ್ 11. ಅಭಿಮನ್ಯು - ಶಶಿ ರೇಖೆ - ಉದ್ಯಾನವನ 12. ಶಕುನಿ ಸೀನ್ 13. ವಿದುರ ಕುಟೀರ 14. ದುರ್ಯೋಧನ ದರ್ಬಾ‌ರ್ 15. ಕರ್ಣ - ಕೃಷ್ಣ - ಶಕುನಿ - ರೋಡ್ ಸೀನ್ 16. ಪಾಂಡು ಶಿಬಿರ - ಕೈ ಕಟ್ಟುವ ಸೀನ್ 17. ಗಂಗಾ ತೀರ 18. ಭಗವದ್ಗೀತೆ 19. ಪಾಂಡು ಶಿಬಿರ - ಭೀಮ - ಧರ್ಮರಾಯ - ಅಭಿಮನ್ಯು 20. ಉದ್ಯಾನವನ - ಉತ್ತರೆ - ಅಭಿಮನ್ಯು 21. ಗಧಾಯುದ್ಧ 22. ಧರ್ಮರಾಯ ಪಟ್ಟಾಭಿಷೇಕ ----------------------------------------------------------------------------------------------------- //Sri// 1. Prayer 2. Sutradhari 3. Abhimanyu - Uttara - Marriage 4. Arjuna - Road Scene 5. Duryodhana - Road Scene 6. Dwarka - Krishna Rukkini 7. Krishna - Arjuna - Road Scene 8. Duryodhana Road Scene 9. Krishna Rukkini - Park 10. Pandu Camp - Sandhi Scene 11. Abhimanyu - Shashi Line - Park 12. Shakuni Scene 13. Vidura cottage 14. Duryodhana Durbar 15....