ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ - Andhakara Harisi Ninna Sundara vadanava thoro hari - Arjuna Song | Kurukshetra Kannada Drama
ರುಕ್ಮಿಣಿ ಹೃದಯ ವಿಹಾರಿ ಶೌರಿ
ರುಕ್ಮಿಣಿ ಹೃದಯ ವಿಹಾರಿ ಶೌರಿ
ಮೋಹನ ಮುರಳಿ ಗಾನ ವಾಹಿನಿ
ಮೋಹನ ಮುರಳಿ ಗಾನ ವಾಹಿನಿ
ಸ್ವಾಗತ. . . ಸ್ವಾಗತ . . . ಸ್ವಾಗತ . . .
(ಮ್ಯೂಸಿಕ್)
ಕೃಷ್ಣ: ಭಾಮಿನಿ ರುಕ್ಮಿಣಿ ಬಾ ನನ್ನ ಮನದಣಿ
ಮೋಹನ ಮುರಳಿ ಗಾನ ವಾಹಿನಿ
ಭಾಮಿನಿ ರುಕ್ಮಿಣಿ ಬಾ ನನ್ನ ಮನದಣಿ
ಮೋಹನ ಮುರಳಿ ಗಾನ ವಾಹಿನಿ
ಮೃದು ಮಧುರಾಗದ ಸುಮುಧುರ ಭಾಷಿಣಿ. . . .
ಮೃದು ಮಧುರಾಗದ ಸುಮುಧುರ ಭಾಷಿಣಿ
ಮಾಧವ ಹೃದಯ ಮಹದಾನಂದ ರೂಪಿಣಿ
ಮಾಧವ ಹೃದಯ ಮಹದಾನಂದ ರೂಪಿಣಿ
ಭಾಮಿನಿ ರುಕ್ಮಿಣಿ
(ಮ್ಯೂಸಿಕ್)
ರುಕ್ಮಿಣಿ: ಮಧುರವಿಲಾಸ ಮನಮೋಹನ ಹೃದಯನಿವಾಸ ನಿರಂತರ
ಮಧುರವಿಲಾಸ ಮನಮೋಹನ ಹೃದಯನಿವಾಸ ನಿರಂತರ
ರುಕ್ಮಿಣಿ ಹೃದಯ ನಿವಾಸನಿರಂತರ
ರುಕ್ಮಿಣಿ ಹೃದಯ ನಿವಾಸನಿರಂತರ
ಅನುದಿನ ಅನುಕ್ಷಣ ನಿನ್ನಯ ನಮನ
ಅನುದಿನ ಅನುಕ್ಷಣ ನಿನ್ನಯ ನಮನ
ಸ್ವಾಗತ. . . ಸ್ವಾಗತ . . . ಸ್ವಾಗತ . . .
(ಮ್ಯೂಸಿಕ್)
ಕೃಷ್ಣ: ಪ್ರೇಮ ಪರಾಗ ಸುಮಶರನ ವೇಗ ಪ್ರಣಯಾನಂದದ ಪಂಚಮವೇದ
ಪ್ರೇಮ ಪರಾಗ ಸುಮಶರನ ವೇಗ ಪ್ರಣಯಾನಂದದ ಪಂಚಮವೇದ. .
ನವ ಸಿರಿ ಸುರ ಚಿರ ನವರಾಗ ಲೀಲಾ
ನವ ಸಿರಿ ಸುರ ಚಿರ ನವರಾಗ ಲೀಲಾ
ನೂತನ ಪ್ರೇಮ ಅಮೋಘ ಭಾವ
ನೂತನ ಪ್ರೇಮ ಅಮೋಘ ಭಾವ
ಭಾಮಿನಿ ರುಕ್ಮಿಣಿ
(ಮ್ಯೂಸಿಕ್)
ರುಕ್ಮಿಣಿ: ಸ್ವಾಗತ. . . ಸ್ವಾಗತ. . . ಸ್ವಾಗತ. . . ಸ್ವಾಗತ . . .
ರುಕ್ಮಿಣಿ ಹೃದಯ ವಿಹಾರಿ ಶೌರಿ
ರುಕ್ಮಿಣಿ ಹೃದಯ ವಿಹಾರಿ ಶೌರಿ
ಮೋಹನ ಮುರಳಿ ಗಾನ ವಾಹಿನಿ
ಮೋಹನ ಮುರಳಿ ಗಾನ ವಾಹಿನಿ
ಸ್ವಾಗತ. . . ಸ್ವಾಗತ . . . ಸ್ವಾಗತ . . .
Comments
Post a Comment