ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ - Andhakara Harisi Ninna Sundara vadanava thoro hari - Arjuna Song | Kurukshetra Kannada Drama

Image
ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ  ಸಿಂಧುಶಯನ ನಿನ್ನಾ. . . ಮಂದಹಾಸವ ಬೀರೋ ಮುರಹರಿ  ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ (ಮ್ಯೂಸಿಕ್) ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . ಪೊರೆ ಶೌರಿ ಹರಿ ಸರ್ವದಾ ಮುದ ತೋರಿ ಭಕ್ತರ ಮೊರೆಯಾಲಿಸಿ. . . . . .  ಮೌನವ ತೊಳೆದು ಮಾನವ ಜೀವದ  (ಮ್ಯೂಸಿಕ್) ಮೌನವ ತೊಳೆದು ಮಾನವ ಜೀವದ ಹಿತಬಯಸಿ ಪೊರೆಯೊ ಶ್ರೀ ಹರಿ  (ಮ್ಯೂಸಿಕ್) ಹಿತಬಯಸಿ ಪೊರೆಯೊ ಶ್ರೀ ಹರಿ  ಅಂಧಕಾರ ಹರಿಸಿ ನಿನ್ನ ಸುಂದರ ವದನವ ತೋರೋ ಹರೀ ಅಂಧಕಾರ ಹರಿಸಿ

ಕುರುಕ್ಷೇತ್ರ ನಾಟಕ ಸೀನ್ಸ್ ಲಿಸ್ಟ್ | Kurukshetra Kannada Drama scenes List


//ಶ್ರೀ//

1. ಪ್ರಾರ್ಥನೆ

2. ಸೂತ್ರಧಾರಿ

3. ಅಭಿಮನ್ಯು - ಉತ್ತರೆ - ವಿವಾಹ

4. ಅರ್ಜುನ - ರೋಡ್ ಸೀನ್

5. ದುರ್ಯೋಧನ - ರೋಡ್ ಸೀನ್

6. ದ್ವಾರಕೆ - ಕೃಷ್ಣ ರುಕ್ಕಿಣಿ

7. ಕೃಷ್ಣ - ಅರ್ಜುನ - ರೋಡ್ ಸೀನ್

8. ದುರ್ಯೋಧನ ರೋಡ್ ಸೀನ್

9. ಕೃಷ್ಣ ರುಕ್ಕಿಣಿ - ಉದ್ಯಾನವನ

10. ಪಾಂಡು ಶಿಬಿರ - ಸಂಧಿ ಸೀನ್

11. ಅಭಿಮನ್ಯು - ಶಶಿ ರೇಖೆ - ಉದ್ಯಾನವನ

12. ಶಕುನಿ ಸೀನ್

13. ವಿದುರ ಕುಟೀರ

14. ದುರ್ಯೋಧನ ದರ್ಬಾ‌ರ್

15. ಕರ್ಣ - ಕೃಷ್ಣ - ಶಕುನಿ - ರೋಡ್ ಸೀನ್

16. ಪಾಂಡು ಶಿಬಿರ - ಕೈ ಕಟ್ಟುವ ಸೀನ್

17. ಗಂಗಾ ತೀರ

18. ಭಗವದ್ಗೀತೆ

19. ಪಾಂಡು ಶಿಬಿರ - ಭೀಮ - ಧರ್ಮರಾಯ - ಅಭಿಮನ್ಯು

20. ಉದ್ಯಾನವನ - ಉತ್ತರೆ - ಅಭಿಮನ್ಯು

21. ಗಧಾಯುದ್ಧ

22. ಧರ್ಮರಾಯ ಪಟ್ಟಾಭಿಷೇಕ

-----------------------------------------------------------------------------------------------------

//Sri//


1. Prayer


2. Sutradhari


3. Abhimanyu - Uttara - Marriage


4. Arjuna - Road Scene


5. Duryodhana - Road Scene


6. Dwarka - Krishna Rukkini


7. Krishna - Arjuna - Road Scene


8. Duryodhana Road Scene


9. Krishna Rukkini - Park


10. Pandu Camp - Sandhi Scene


11. Abhimanyu - Shashi Line - Park


12. Shakuni Scene


13. Vidura cottage


14. Duryodhana Durbar


15. Karna - Krishna - Shakuni - Road Scene


16. Pandu's Camp - hand tying scene


17. Bank of Ganges


18. Bhagavad Gita


19. Camp Pandu - Bhima - Dharmaraya - Abhimanyu


20. Garden - Uttara - Abhimanyu


21. Gadhayuddha


22. Coronation of Dharmaraya

Comments

Popular posts from this blog

ಸ್ವಾಗತ. . . ಸ್ವಾಗತ. . . ಸ್ವಾಗತ. . . ಸ್ವಾಗತ . . .Swagatha swagatha swagatha - Krishna Rukmini Song | Kurukshetra Kannada Drama

ಮಾತ ಮೀರಿ ಪೋದನು | ಪ್ರೀತಿ ಪಾತ್ರ ಕುವರನು | ಮಾತ ಮೀರಿ ಪೋದನು | Matha meeri podanu | Preethi patra kuvaranu | Maatha meeri podanu - Kurukshetra Kannada - Drama Drutarashtra Song